November 25, 2008

ಸೌಂದರ್ಯ

ಚುಮು ಚುಮು ಚಳಿಯ ಮಂಜಿನ ಮುಂಜಾನೆಯಲಿ
ಭಾಸ್ಕರನು ಮೂಡಿಸಿದ ಚೆಲುವಿನ ಚಿತ್ತಾರದಲಿ
ಮತ್ತನು ಬರಿಸುವ ಸುಗಂಧದ ಹೂಗಳ ತೋಟದಲಿ
ಮಕರಂದವ ಹೀರಿ ನಲಿಯುತಿದೆ ದುಂಬಿಯು ಸಂತಸದಲಿ