November 26, 2009

ಭಾರತೀಯರು ಹೆಮ್ಮೆ ಪಡುವ ಸಾಧನೆ

ಪ್ರಣವ್ ಮಿಸ್ತ್ರಿ , ಗುಜರಾತಿನ ಈ ಹುಡುಗ ನಮ್ಮ ಕೆ.ಪಿ. ರಾಯರ ಶಿಷ್ಯ. Massachusetts Institute of Technology ಯ MEDIA LABS ನಲ್ಲಿ "HUMAN COMPUTER INTERACTION" ( ಮಾನವ ಗಣಕಯಂತ್ರ ಸಂವಹನದ) ಬಗ್ಗೆ ಅಧ್ಯಯನ ಕೈಗೊಂಡ ಈತನ ಸಾಧನೆಯ ವಿಡಿಯೋ ಚಿತ್ರಣ ಇಲ್ಲಿದೆ


video

ಆತನ ಈ ಅಧ್ಭುತವಾದ ಸಾಧನೆಯಿಂದ ಪ್ರೇರಣೆ ಪಡೆಯೋಣ.