November 20, 2008

ವೇದನೆ

ಒಡಲಾಳದ ಬೇಗುದಿಯ ತಿಳಿಸುವಾ ಮಾತು
ಕಣ್ಣಂಚಿನ ಹನಿಯಾಗಿ ಮಾರ್ಪಡುವ ಮುತ್ತು
ಮುತ್ತಿನಾ ಮಾತಿಗೆ ಮರುಳಾಗುವ ಜನ
ಅರಿಯಲಾರರು ಅವಿತಿಹ ಅಂತರ್ಯದ ನೋವ