November 21, 2008

ಬೆಳದಿಂಗಳು (ಶಾಯರಿ)

ದಟ್ಟ ಕಾನನದ ನಡುವೆ ಚೋರನೋಪದಿಯಲಿ ಇಣುಕಿ ಮರೆಯಗುತಿಹ ತಿಳಿ ಬೆಳದಿಂಗಳೇ
ದೂರದಾ ಊರಿಗೆ ಏಕೈಕ ಕೊಂಡಿಯಂತೆ ಮೈಚಾಚಿಕೊಂಡಿರುವ ಕಾಡುದಾರಿಗೆ ನೀನೆ ದಾರಿದೀಪ