November 21, 2008

ಚಂದ್ರಯಾನ

ಉಪಗ್ರಹಕ್ಕೊಂದು ಉಪಗ್ರಹ ಕಳುಹಿಸಿ ನಡೆದಿದೆ ಸಂಶೋಧನೆ
ಚಂದಿರನ ಗುಣ ವಿಶೇಷ ಅರಿಯಲು ಸಾಕಲ್ಲವೇ ಕವಿಗಳ ವರ್ಣನೆ