January 21, 2009

ಮನಸಿನ ಹೊಯ್ದಾಟ

ಸುಖದ ಹಂಬಲದಿ ಕಾದಿರುವ ಮುದ್ದು ಮನವೇ..
ಪರಿಪಕ್ವತೆಯ ಕನಸು ನಿನಗೆತಕೆ?
ಕಷ್ಟ-ನಷ್ಟ ಹಾದಿಯಲಿ ದುಃಖಿಸುವ ನಿನ್ನ ಪರಿ
ನೆನಪ ತರುವುದು ಬಿಸಿಲಿಗೆ ಬಾಡಿದ ಹೂಗಳನ್ನು!!