January 30, 2021

ಗೋಅರ್ಕದ ಔಷಧೀಯ ಗುಣಗಳು

ಪ್ರಸ್ತುತ ಗೋಅರ್ಕವನ್ನು ಭಷ್ಪೀಕರಣ (ಡಿಸ್ಟಿಲೇಷನ್) ಪದ್ಧತಿಯ ಮೂಲಕ ಪಡೆಯಲಾಗುತ್ತಿದೆ. ಇಲ್ಲಿ ಗೋಮೂತ್ರವನ್ನು ಕುದಿಸಲಾಗುತ್ತದೆ. ಆಗ ಅದರ 70% ಔಷಧೀಯ ಗುಣಗಳು ಹೊರಟುಹೋಗುತ್ತವೆ. ಇದನ್ನು ತೆಗೆದುಕೊಂಡ ರೋಗಿಯು ಗೋಅರ್ಕದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾನೆ. ಆದ್ದರಿಂದ ನಾವು ಗೋಅರ್ಕವನ್ನು ಬಿಸಿಮಾಡದೆ ತೆಗೆಯುವ ಹೊಸವಿಧಾನವನ್ನು ಕಂಡುಹಿಡಿದಿದ್ದೇವೆ. ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಸಮೀಪದ ಬಾಳೆಕುದ್ರು ಶ್ರೀಮಠದಲ್ಲಿ ಈ ರೀತಿಯಲ್ಲಿ ಗೋಅರ್ಕವನ್ನು ತಯಾರು ಮಾಡಲಾಗುತ್ತಿದೆ. ಗಿರ್ ತಳಿಯ ಹಾಗೂ ಮಲೆನಾಡು ಗಿಡ್ಡ ತಳಿಯ ಹಸುಗಳ ಗೋಮೂತ್ರದಿಂದ ಈ ಅರ್ಕವನ್ನು ತಯಾರಿದಲಾಗುತ್ತಿದೆ. ಈ ವಿಧಾನದಲ್ಲಿ ತೆಗೆದ ಗೋಅರ್ಕವು ವಿಶೇಷ ಔಷಧೀಯ ಗುಣಗಳನ್ನು ಹೊಂದಿದೆ. ಅದರ ಔಷಧೀಯ ಗುಣಗಳು ಇಂತಿವೆ.
ಗೋಅರ್ಕಕ್ಕೆ ಗೋಮೂತ್ರದಂತೆ ವಾಸನೆ ಇಲ್ಲದಿರುವುದರಿಂದ ಅದನ್ನು ಸುಲಭವಾಗಿ ಸೇವಿಸಬಹುದು. 
 ೧. ದೇಹದ ಭಾರ ಕಳೆದುಕೊಳ್ಳಲು 
೨. ಚರ್ಮರೋಗಗಳಿಗೆ 
೩. ಉದರ ಸಂಬಂಧಿ ದೋಷಗಳಿಗೆ - edema and ascites 
೪. ಕಫ ದೋಷ ನಿವಾರಣೆ 
೫. ರಕ್ತದಲ್ಲಿನ ಕಲೆಸ್ಟಿರಾಲ್ ಪ್ರಮಾಣ ಕಡಿಮೆ ಮಾಡುತ್ತದೆ 
೬. ತುರಿಕೆಯನ್ನು ಕಡಿಮೆ ಮಾಡುತ್ತದೆ 
೭. ಹೊಟ್ಟೆ/ಕರುಳಿನ ಹುಳುಗಳನ್ನು ಕಡಿಮೆ ಮಾಡುತ್ತದೆ 
೮. ಅರಿವಿನ/ಬುದ್ಧಿಶಕ್ತಿಯ ವರ್ಧಕ 
 ೯. ಜೀರ್ಣಕಾರಕ 
೧೦. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ 
೧೧. ಹೊಸ ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ 
೧೨. ಮೂತ್ರಪಿಂಡದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ 

ಆಸಕ್ತರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 
9113511431

ಪಂ. ವಾದಿರಾಜ ಭಟ್, ಹೂವಿನಕೆರೆ

ಕ್ರಯ: 250 ml ಗೆ Rs.100 /- ಮಾತ್ರ