December 5, 2008

ಇಚ್ಛೆ

ಪರಿಚಿತರೊಡನೆ ಸ್ನೇಹವ ಹೊಂದುವುದು ನಮ್ಮಿಚ್ಚೆ
ಸ್ನೇಹದಲಿ ಪ್ರೇಮವ ಕಾಣುವುದು ನಮ್ಮಿಚ್ಚೆ
ಪ್ರೆಮಿಯಲಿ ಸಂಗಾತಿಯ ಬಯಸುವುದು ನಮ್ಮಿಚ್ಚೆ
ಆದರೆ ಜೊತೆಯಾಗಿ ಬಾಳಲು ಬೇಕು ಅವನಿಚ್ಛೆ