ಈ ಅಕ್ಷರಗಳ ಹುಡುಕಾಟದಲ್ಲಿ ನಾನಿದ್ದಾಗ ಮೊದಲಿಗೆ ಕಂಡದ್ದು "ಶರವಣಭವ ಮಠ" ಹಾಗೂ ಅದರ ಬಾಬ! ಆಗಲೇ ನನ್ನ ಹುಡುಕಾಟ ಹಾದಿ ತಪ್ಪಿದ್ದು ಅನುಭವಕ್ಕೆ ಬಂತು.
ಸುಬ್ರಹ್ಮಣ್ಯನಿಗೆ ೬ ಮುಖಗಳಿರುವುದಕ್ಕೂ ಈ ೬ ಅಕ್ಷರಗಳಿಗೂ ಸಂಬಂಧವಿದೆಯೇ ಎಂಬುದು ನನ್ನ ಹುಡುಕಾಟದ ಉದ್ದೇಶವಾಗಿದೆ. ಪ್ರಚಲಿತದಲ್ಲಿ ಶರವಣಭವ ಎಂದರೆ "ಶರವಣ" (ಒಂದು ಬಗೆಯ ಹುಲ್ಲು) ದಲ್ಲಿ ಹುಟ್ಟಿದವನು ಎಂದು. ಆದರೆ ನನಗನ್ನಿಸುತ್ತದೆ ಇನ್ನೂ ಏನೋ ಇದೆ ಎಂದು. ಈ ಹುಡುಕಾಟದ ಅಂಶಗಳನ್ನು ಪಟ್ಟಿ ಮಾಡಿದ್ದೇನೆ. ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
sharavanabhava meaning in English
5+1 face ofrudra
arishadwarga
to be continued....
ಸುಬ್ರಹ್ಮಣ್ಯನಿಗೆ ೬ ಮುಖಗಳಿರುವುದಕ್ಕೂ ಈ ೬ ಅಕ್ಷರಗಳಿಗೂ ಸಂಬಂಧವಿದೆಯೇ ಎಂಬುದು ನನ್ನ ಹುಡುಕಾಟದ ಉದ್ದೇಶವಾಗಿದೆ. ಪ್ರಚಲಿತದಲ್ಲಿ ಶರವಣಭವ ಎಂದರೆ "ಶರವಣ" (ಒಂದು ಬಗೆಯ ಹುಲ್ಲು) ದಲ್ಲಿ ಹುಟ್ಟಿದವನು ಎಂದು. ಆದರೆ ನನಗನ್ನಿಸುತ್ತದೆ ಇನ್ನೂ ಏನೋ ಇದೆ ಎಂದು. ಈ ಹುಡುಕಾಟದ ಅಂಶಗಳನ್ನು ಪಟ್ಟಿ ಮಾಡಿದ್ದೇನೆ. ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
- (Source: http://www.murugan.org/research/valluvan2.htm
)
The six pointed hexagram stands for the six faced God Murugan and it
expresses the structure of the ritual space in geometrical terms and
regulates the yearly
chronometry inherent in temple festivals.
ಅನುವಾದ:
ಈ ೬ ಮೂಲೆಗಳ ಷಟ್ಕೋನ ಕಾರ್ತಿಕೇಯನ ೬ ಮುಖಗಳನ್ನು ಪ್ರತಿನಿಧಿಸುತ್ತವೆ ಹಾಗೂ ರೇಖಾಗಣಿತ ರೀತ್ಯಾ ಧಾರ್ಮಿಕ ಆಯಾಮವನ್ನು ತೊರಿಸುತ್ತದೆ ಮತ್ತು ದೇವಳದ ಉತ್ಸವಗಳ ಕಾಲ ವಿಭಜನೆಯನ್ನು ಕ್ರಮಬದ್ಧಗೊಳಿಸುತ್ತದೆ.
The hexagram with the mantram "Om sharavanabava " inscribed in it serves
as a yantram of the deity Murugan and when the mantram is recited, the
yantram as a finite hologram of the infinite embodies the primordial
sacrifice of prajapati who re-enacts the cosmic order to bring harmony
into the world.
ಅನುವಾದ(ನನಗೆ ತಿಳಿದಷ್ಟು): "ಓಂ ಶರವಣಭವ" ಮಂತ್ರವನ್ನು ಷಟ್ಕೋನದ ಒಳಗೆ ಸೇರಿಸಿದಾಗ ಅದೊಂದು ಸುಬ್ರಹ್ಮಣ್ಯ ಯಂತ್ರವಾಗುತ್ತದೆ. ಈ ಮಂತ್ರವನ್ನು ಜಪಿಸಿದಾಗ ಅದು ಪ್ರಪಂಚದಲ್ಲಿ ಸಾಮರಸ್ಯ ತರಲು ಹುತಾತ್ಮನಾದ ಪ್ರಜಾಪತಿಯ ಅಂಶಗಳನ್ನು ಒಳಗೊಂಡ ಯಂತ್ರವಾಗುತ್ತದೆ.
5+1 face of